storm centre
ನಾಮವಾಚಕ
  1. ಚಂಡಮಾರುತ, ಬಿರುಗಾಳಿ – ಕೇಂದ್ರ; ಸುಂಟರ ಬಿರುಗಾಳಿಯಲ್ಲಿ ಗಾಳಿ ಯಾವುದರ ಕಡೆಗೆ ಆವರ್ತವಾಗಿ ಒಳಮುಖಕ್ಕೆ ಬೀಸುವುದೋ ಆ ಕೇಂದ್ರ.
  2. ಚಳವಳಿಯ, ಆಂದೋಳನದ – ಕಾರಣ, ಮೂಲ, ವಿಷಯ; ಯಾವುದಕ್ಕಾಗಿ ಆಂದೋಳನವು ನಡೆಯುತ್ತದೆಯೋ ಅದು.